Aa ondu dinadalli – ಆ ಒಂದು ದಿನದಲ್ಲಿ

ಆ ಒಂದು ದಿನದಲ್ಲಿ ಆ ಒಂದು ಬೇಳಕಿನಲ್ಲಿ ಬೆತ್ಲೇಹೇಮಿನಲ್ಲಿ ಯೇಸು ಜನಿಸಿದನು…(2)   ಆ ರಾತ್ರಿಯಲ್ಲಿ ಕುರುಬರು ಹೋಲದಲ್ಲಿ ಹಿಂಡು ಕಾಯುವಾಗ ಕಂಡ ವಾರ್ತೆಯಾ…(2)   ಹಾಡುತ್ತಾ ದೂತರು ಜಗಕೆಲ್ಲಾ ಸಾರಿದರು, ಯೇಸುವಿನ ಆ ಜನನ ವಾರ್ತೆಯಾ…(2)   ಬನ್ನೀರಿ ಎಲ್ಲರೂ ಗೋದಲಿಯಾ ಬಳಿಗೆ, ಯೇಸುವನ್ನು ನೋಡಿ ಸಂತೋಷಿಸುವ…(2)  

Read more