ಸ್ತೋತ್ರ ಬಲಿ ಸ್ತೋತ್ರ ಬಲಿ- Stotra bali stotra bali

ಸ್ತೋತ್ರ ಬಲಿ ಸ್ತೋತ್ರ ಬಲಿ ಉತ್ತಮನೆ ನಿನಗಯ್ಯ ಮುಮ್ಜಾನೆ ಆನಂಧವೆ ಅಪ್ಪಾ ನಿನ್ ಪಾದದಲ್ಲಿ ನಿನ್ನೆಯ ವೇದನೆಯು ಇಂದು ಮರೆಯಾಯಿತು ನೆಮ್ಮದಿ ನೆಲೆಸಿತಯ್ಯ ಅದು ನಿರಂತರವಾಯಿತಯ್ಯ ಕೋಟಿ ಕೋಟಿ ಸ್ತೋತ್ರ ರಾಜ ಇರುಳೆಲ್ಲ ಕಾಪಾಡಿದೆ ಇನ್ನೊಂದು ದಿನ ತಂದೆ ಮರೆಯದ ನನ್ ಪ್ರಿಯನೇ ನಿನ್ ಸನಿಹದೀ ನಲಿಯುವೆನು-ಕೋಟಿ ಕೋಟಿ ಸ್ತೋತ್ರ ರಾಜ ಸೇವೆಯ ಮಾರ್ಗದಲ್ಲಿ ಉತ್ಸಾಹ ತಂದಿರುವೇ ಓಡಿ ಓಡಿ ದುಡಿಯಲು ನಾ ಸುಖ ಬಲ ನೀಡಿರುವೆ-ಕೋಟಿ ಕೋಟಿ ಸ್ತೋತ್ರ ರಾಜ ವೇದನೆ ಕಷ್ತಗಳು ಎಂದಿಗೂ ಅಗಲಿಸದು […]

Read more