ಸ್ತೋತ್ರ ಎಂದು ಹಾಡುವೆನು ರಾಜ-Stotra endu haduvenu raja

ಸ್ತೋತ್ರ ಎಂದು ಹಾಡುವೆನು ರಾಜ ಮನಸಾರೆ ಸ್ತುತಿಸುವೆ ದೇವಾ ಸ್ತೋತ್ರ ಯೇಸು ರಾಜ ನಿಮಗೆ ಸ್ತೋತ್ರ ಯೇಸು ರಾಜ   1.ಸೋತು ಹೋದ ದಿನವೆಲ್ಲಾ ಸಂತೈಸಿದೆ ಸುಖ ತಂದು ಇದುವರೆಗೆ ಕಾಪಾಡಿದೆ   2.ಹೊಸ ಜೀವ ತಂದಿರುವೆ ಸ್ತೋತ್ರ ರಾಜ ಹೊಸ ಬಲ ನೀಡಿರುವೆ ಸ್ತೋತ್ರ ರಾಜ   3.ಆಶ್ರಯವೆ ಖೇಡ್ಯವೆ, ಸ್ತೋತ್ರ ರಾಜ ಆಪ್ತನೆ ಯೇಸುವೆ ಸ್ತೋತ್ರ ರಾಜ   4.ಜೊತೆಯಲೆ ಬಂದಿರುವೆ ಸೋತ್ರ ರಾಜ ಎದೆಯಲೆ ಒರಗಿಸಿದೆ ಸ್ತೋತ್ರ ರಾಜ   5.ಬಾಳಿಗೆ ಬೆಳಕಾಗಿ […]

Read more