ಸ್ತೊತ್ರ ಸ್ತೊತ್ರ ಸ್ತೊತ್ರ ಎಂದೂ ಯಾವಾಗಲೂ-Stotra stotra stotra endu yavagalu

ಸ್ತೊತ್ರ ಸ್ತೊತ್ರ ಸ್ತೊತ್ರ ಎಂದೂ ಯಾವಾಗಲೂ ಹಾಡುವೆ   ಸರ್ವಶಕ್ತನೇ ಒಳ್ಳೆಯವನೆ   ಕಾಣ್ವವನೇ ಕಾಯ್ವವನೇ   ಪಾಪವೆಲ್ಲಾ ತೊಳೆದಿರುವೆ   ರೋಗವೆಲ್ಲಾ ಹೊತ್ತುಕೊಂಡೆ   ಆತ್ಮನಿಂದ ತುಂಬಿಸಿದೆ   ಹೊಸಜೀವ ನನಗೆ ತಂದೆ  

Read more