ಸ್ತುತಿ ಸ್ತುತಿ ಸ್ತುತಿಸು ಮನವೇ-Stuti stuti stutisu manave

ಸ್ತುತಿ ಸ್ತುತಿ ಸ್ತುತಿಸು ಮನವೇ ಕರ್ತರಾದ ದೇವರನ್ನು ಮರೆಯದೇ (2) 1.ಕಷ್ಟದಲ್ಲೂ ಸಂಪತ್ತಲ್ಲೂ ನೀರಂತರವು ಸ್ತುತಿಸು ಇಸ್ರಾಯೇಲ್ ದೇವರನ್ನು ಸ್ತುತಿಸು ಯಕೋಬನ ದೇವರನ್ನು ಸ್ತುತಿಸು (2) ಹಗಳಲ್ಲೂ ಇರುಳಲ್ಲೂ ಅಗ್ನಿಯಾಗಿ 2.ಮೇಘವಾಗಿ ಕಾಯ್ದ ದೇವರನ್ನು ಸ್ತುತಿಸು ಶಕ್ತಿಯುತ ದೇವರನ್ನು ಸ್ತುತಿಸು ಸೌಂಕ್ಯದಾತ ದೇವರನ್ನು ಸ್ತುತಿಸು (2) ಕಣ್ಣೀರಲ್ಲೂ ರೋಗದಲ್ಲೂ ಶಾಂತಿಯಾಗಿ ಸೌಖ್ಯವಾಗಿ ರಕ್ಷಿಸುವ ದೇವರನ್ನು ಸ್ತುತಿಸು

Read more