ಸ್ತುತಿಸೋಣ ಸ್ತುತಿಸೋಣ-Stuthisona stuthisona

ಸ್ತುತಿಸೋಣ ಸ್ತುತಿಸೋಣ ನಾವೆಲ್ಲಾ ಒಂದಾಗಿ ಇಂದು ಬಗೋಣ ಶಿರವನ್ನು ಕರ್ತನ ಸನ್ನಿಧಿಗೆ ಬಂದು     ಗಗನದಿ ಹಾರುವ ಹಕ್ಕಿಗಳ ನೀರೀ ನಲ್ಲಿ ಓಡುವ ಮೀನುಗಳ ಕಾಡಿನಲ್ಲಿ ಆಡುವ ಪ್ರಾಣಿಗಳ ಸೃಷ್ಟಿಸಿದ ದೇವರಿಗೆ ಜಯ ಹೇಳುವ ಹಲ್ಲೇಲೂಯ..4     ಹಗಲನ್ನು ಬೆಳಗುವ ಸೂರ್ಯನ ಇರುಳಲ್ಲಿ ಸವಿಯುವ ಚಂದ್ರನ ಅತಿಶಯ ಪರಾಕ್ರಾಮ ಮಾನವನಾ ಸೃಷ್ಟಿಸಿದ ದೇವರಿಗೆ ಜಯ ಹೇಳುವ ಹಲ್ಲೇಲೂಯ..4  

Read more