ಸ್ತುತಿಸುವೆವು ಹೋಗಳುವೆವು-Stuthisuvevu hogaluvevu

ಸ್ತುತಿಸುವೆವು ಹೋಗಳುವೆವು ನಮಿಸುವೆವು ದೇವಾ 1.ಉಚಿತವಾದ ಕೃಪೆಯಿಂದ ನೀತಿವಂತರಾಗಿಸಿದೆ -ಅಯ್ಯ ನೀತಿವಂತರಾಗಿಸಿದೆ 2.ಆತ್ಮನಿಂದ ವಾಕ್ಯದಿಂದ ಮರುಜೀವ ನೀಡಿರುವೆ – ನನಗೆ ಮರುಜೀವ ನೀಡಿರುವ 3.ರಕ್ತದಿಂದ ತೊಳೆದಿರುವೆ ಪರಿಶುದ್ಧ ಗೊಳಿಸಿರುವೆ – ಅಯ್ಯ ಪರಿಶುದ್ಧ ಗೊಳಿಸಿರುವ 4.ನಿನ್ನ ದೃಷ್ಟಿಸಿ ನೋಡುವೆವು ಪ್ರಕಾಶ ಹೊಂದುವೆವು – ಅಯ್ಯ ಪ್ರಕಾಶ ಹೊಂದುವೆವು

Read more