ಸ್ತುತಿಸಿ ಜಯಹೊಂದು ನನ್ನ ಮನವೇ ನೀ-Sthutisi jayahondu nana manave ni

ಸ್ತುತಿಸಿ ಜಯಹೊಂದು ನನ್ನ ಮನವೇ ನೀ ಭಜಿಸಿ ಜಯಹೊಂದು ನನ್ನ ಮನವೇ   1.ಯೆರಿಕೋ ಕೋಟೆ ನೋಡಿ ನೀ ಭಯಪಡಬೇಡ ಯೆಹೋಶುವನಂತೆ ಆರ್ಭಟಿಸು ಸ್ತುತಿಯಲ್ಲಿ ಇರುವುದು ಜಯ ಸೈತಾನನಿಗೆ ಲಯ ಲಯ ಲಯ ಲಯ ಆರಾಧನೆಯಲ್ಲಿ ಸಿಗುವುದು ಜಯ ಸೈತಾನನಿಗೆ ಲಯ ಲಯ ಲಯ ಲಯ   2.ಗೊಲ್ಯಾತನನ್ನು ನೋಡಿ ನೀ ಭಯಪಡಬೇಡ ದಾವೀದನಂತೆ ನೀ ಸ್ತುತಿಸು   3.ಸೆರೆಮನೆಯಲ್ಲಿದ್ದರೂ ನೀ ಭಯಪಡಬೇಡ ಪೌಲ ಸೀಲರಂತೆ ನೀ ಸ್ತುತಿಸು   4.ಊರೆಲ್ಲಾ ಎದುರಾದರೂ ನೀ ಭಯಪಡಬೇಡ ನಮ್ಮಲ್ಲಿ […]

Read more