ಸ್ತುತಿಗೂ ಮಹಿಮೆಗೂ –Stuthigu mahimegu

ಸ್ತುತಿಗೂ ಮಹಿಮೆಗೂ ಪಾತ್ರ ನೀನೆ ನಿನ್ನ ಸ್ತುತಿಸಿ ಹಾಡುವೆವು ಕೃಪೆಯೂ ಹರಡುತಿದೆ ನಿನ್ನ ಮಹಿಮೆ ಇಳಿಯುತಿದೆ || ಆರಾಧನೇ ಆರಾಧನೇ || 1.ಇಬ್ಬರು ಮೂವರು ಸೇರಿ ಬಂದು ನಿನ್ನ ನೆನೆದಾಗ ನಾ ಬರುವೆ ಎಂದವನೇ ನಮ್ಮ ಸ್ತುತಿಯಲ್ಲಿ ಬಾಳ್ವವನೇ || ಆರಾಧನೇ ಆರಾಧನೇ || 2.ನಮ್ಮ ಎಲ್ಲ ಸ್ತೋತ್ರದಲ್ಲಿ ನಿನ್ನ ಕೃಪೆಯು ಹರಡಿತಪ್ಪಾ || ನಿನ್ನ ಕೃಪೆಯು ಹರಡುವಾಗ ನಿನ್ನ ಮಹಿಮೆ ಹರ್ಷವಪ್ಪಾ || ಆರಾಧನೇ ಆರಾಧನೇ || 3.ನಿನ್ನ ಮಹಿಮೆ ಪಡಿಸುವಾ ಎಂಥಾ ಸ್ಥಾನದಲ್ಲೂ || […]

Read more