ಸ್ತುತಿಗಳಲ್ಲಿ ವಾಸಮಾಡುವ-Stutgalalli vasamaduva

ಸ್ತುತಿಗಳಲ್ಲಿ ವಾಸಮಾಡುವ ಸ್ತುತಿಗೇ ಯೋಗ್ಯನು ನೀ ಪರಿಶುದ್ಧ ಸ್ಥಳಗಳಲ್ಲಿ ವಾಸಮಾಡುವ ಪರಿಶುದ್ಧ ದೇವರು ನೀ ಪರಿಶುದ್ಧನು ನೀನೆ ಪರಿಶುದ್ಧನು ನಿನ್ನನ್ನೆ ಆರಧಿಸುವೆ 1.ಈ ಲೋಕಕ್ಕೆ ನಿರೀಕ್ಷೆ ನೀನೆ ನೀನಲ್ಲದೆ ರಕ್ಷಕರಿಲ್ಲ ನಿನ್ನನೇ ನಂಬಿದವರು ಲಜ್ಜೆಯಿಂದ ಕೆಡವುವುದಿಲ್ಲ ಕೊರತೆ ಇಲ್ಲಾ ಯಾವ ಮೇಲಿಗು ನನ್ನ ಕರ್ತನ ಸನ್ನಿಧಿಯಲ್ಲಿ – ಪರಿಶುದ್ಧನು 2.ಪರಲೋಕದಲ್ಲಿ ವಾಸಮಾಡುವ ಜೀವಿಸುವ ದೇವರು ನೀನೇ ಧೂತರೆಲ್ಲರು ಆರಾಧಿಸುವ ಯಜ್ಞದ ಕುರಿಯ ದಾತನೇ ಹಿರಿಯರೆಲ್ಲರು ಅಡ್ಡ ಬೀಳ್ವರು ನೀ ನೊಬ್ಬನೇ ದೇವರೆಂದು – ಪರಿಶುದ್ಧನು 3.ಚಿಯೋನಿನಲ್ಲಿ ವಾಸಮಾಡುವ […]

Read more