ಸೈತಾನ ಓಡಿ ಹೋಗು ಸೈತಾನ ಓಡಿ ಹೋಗು-Saitana odi hogu saitana odi higu

ಸೈತಾನ ಓಡಿ ಹೋಗು ಸೈತಾನ ಓಡಿ ಹೋಗು ಈ ಸ್ಥಳದಿಂದ ಯೇಸು ನಾಮದಲ್ಲಿ ಯೇಸು ನಾಮದಲ್ಲಿ 1.ಅಂದ ಮೋಸ ಕರವಾದದ್ದು ನನಗಿಂತ ಚಂದ ಯರಂದಿಯೇ ಏನು ಆಗೈತೋ ಅಂದ ಕೆಟೈತಾ ತಿಳಿದು ಕೊಂಡೆಯಾ – ಸೈತಾನ 2.ಸ್ವಾರ್ಥ ನಾಶ ಕರವಾದದ್ದು ನನ್ನದು ಎಲ್ಲಾ ನನ್ನದಂದಿಯೋ ಏನು ಆಗೈತೋ ಕಳೆದು ಕೊಂಡೆಯಾ ತಿಳಿದು ಕೊಂಡೆಯಾ – ಸೈತಾನ 3.ನಾನು ದೇವರ ಸ್ವತ್ತಾಗೇನಿ ಗರ್ಜಿಸುವ ಸಿಂಹಾನಾಗೇ ಹಿಂದೆ ಬಂದರೆ ಏನು ಆಗೈತೋ ಸೋತು ಹೋದೆಯಾ ತಿಳಿದು ಕೊಂಡೆಯಾ – ಸೈತಾನ

Read more