ಸೈತಾನನಿಗೆ ಸವಾಲ್ ಬಿಡುವಾ ಸಂತತಿ-Saitananige saval biduva santati

ಸೈತಾನನಿಗೆ ಸವಾಲ್ ಬಿಡುವಾ ಸಂತತಿ ನಾವು ಸನ್ಯಾಗಳ ದೇವರ ಮಕ್ಕಳು ನಾವು ಸವಾಲನ್ನು ಎದುರಿಸು ಸೈತಾನನ್ನೇ ನೀ ಹೇಮಾರಿ ಸವಾಲ್ ಸವಾಲ್ / ಸವಾಲು- ನಾವು ಪೌಲನಂತೆ ನಿನಗೆ ಬಿಡುವ ಸವಾಲು 1.ಮರಣ ಕರವಾದದ್ದೊಂದು ನಮ್ಮನ್ನು ಮಟ್ಟದು ಆತ್ಮನಾದ ದೇವರಿರುವಾ ಭಯ ವು ನಮಗಿಲ್ಲಾ ಸವಾಲ್ ಸವಾಲ್ / ಸವಾಲು- ನಾವು ದಾವೀದಂತೆ ನಿನಗೆ ಬಿಡುವ ಸವಾ ಲು 2.ಶದ್ರಕ್ ಮೇಶಕ್ ಆಬೇದೇನಿಗೊ ಆತ್ಮ ನಮ್ಮಲ್ಲಿ ಏಳರಷ್ಟು ಬೆಂಕಿ ಉರಿದರೂ ನಮಗೆ ಭಯವೆಯಿಲ್ಲ ಸವಾಲ್ ಸವಾಲ್ / […]

Read more