ಸೇನಾದಿಶ್ವರನಾದ ಯೆಹೋವನು-Senadisvaranada yehovane

ಸೇನಾದಿಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದರೆ ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರಾರು   ದೇವರ ದೊಣ್ಣೆಯೂ ಕೋಲೂ ನನಗೆ ಧರ್ಯವ ಕೊಡುತ್ತದೆ ಆತನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು   2.ಮರಣದ ನೆರಳಿನ ತಗ್ಗಿನಲ್ಲಿ ನಾನು ನಡೆಯುವಾಗಲೂ ಆತನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು              

Read more