ಸೃಷ್ಟಿಯ ಕರ್ತನು ನಮ್ಮೊಂದಿಗಿವನು-Srustiya kartanu nammondigivanu

ಸೃಷ್ಟಿಯ ಕರ್ತನು ನಮ್ಮೊಂದಿಗಿ ವನು ಎಲ್ಲಾಕಾಲದ್ಲಲೂ ಅತ ಯೇಸುವು ನಮ್ಮ ಯೇಸುವು     1.ಎಲ್ಲಾ ಸಮಯದಲ್ಲಿ ನಮ್ಮಯ ನೊಗಗವನ್ನು ಹೊತ್ತುಕೊಂಡು ಹೋಗುವೆವು ಯೇಸುವಿನ್ ಹಿಂದೆಯೇ – 2 –   ಸೇವೆಯ ಭಾರವನ್ನು ಹೊತ್ತಂತ ಜನರಾಗಿ ಮುಂದೆ ಮುಂದೆ ಹೋಗಲು ನಮ್ಮನು ನಡೆಸು – 2 –   3.ಜಯವು ನಮ್ಮದೆ ನಿರೀಕ್ಷೆ ನಮಗಿರಲಿ ಮಹಿಮೆಯೆ ದೇವರಿಗೆ ಎಂದೆಂದೂ ಸಲ್ಲಾಲಿ ದೇವಗೆ ಸಲ್ಲಾಲಿ – 2 –  

Read more