ಸುಂದರ ರೂಪನೇ ಪ್ರೇಮದ ಮೂರ್ತಿಯೇ-Sundara rupaane premade murtiya

ಸುಂದರ ರೂಪನೇ ಪ್ರೇಮದ ಮೂರ್ತಿಯೇ ಮಧುರವಾದವನೇ ಮಹಿಮೆಯಾದವನೇ ಮಹಾವಿಮೋವಕನೇ …  ಆತ ಯೇಸು … ಯೇಸು … ಯೇಸು   1.ಸೈನ್ಯಗಳ ಕರ್ತ ನಮ್ಮ ಮಹಿಮೆಯ ರಾಜ ಎಂದೆಂದು ಎಮ್ಮೊಂದಿಗಿರುವ ಇಮ್ಮಾನುವೇಲ ಇಂದಿಗೂ ಎಂದಿಗೂ ನನ್ನ ಇನಿಯನೆ ನನ್ನವನೇ ನನ್ನಾತ್ಮದಾಪ್ತನೆ   2.ಬಂಡೆಯೂ, ಕೋಟೆಯೂ ಸಂಗಡಿಗನೂ ನೀನೆ ಸಂತೈಸಿ ಕಾಯುವ ತಾಯಿಯೂ ನೀನೆ ಎಂದೆಂದಿಗೂ ನಡೆಸುವ ನನ್ನ ರಾಜಾ ನನ್ನವನೇ ನನ್ನ ಆಪ್ತ ಕರ್ತನೇ   3.ಕಲ್ವಾರಿ ಗುಡ್ಡದ ಗೋಲ್ಗೊಥಾದಲ್ಲಿ ರುಧಿರವ ಸುರಿಸಿ ವಿಮೋಚಿಸಿದಿ ಪ್ರೀತಿಯ ಶಿಖರವೆ […]

Read more