ಸಾವಿರಾರು ಚಿನ್ನ ಬೆಳ್ಳಿ ನಾಣ್ಯSaviraru cinna belli nanya

ಸಾವಿರಾರು ಚಿನ್ನ ಬೆಳ್ಳಿ ನಾಣ್ಯಕ್ಕಿಂತಲೂ ಮುತ್ತು ರತ್ನಕ್ಕಿಂತಲೂ ನನಗೆ ದೇವರ ವಾಕ್ಯವು ಅತಿ ಪ್ರಯಾವಾಗಿದೆ ನನಗೆ ದೇವರ ವಾಕ್ಯವು ಅತಿ ರಮ್ಯ ವಾಗಿದೆ 1. ಸಾವಿರಾರು ಚಿಂತೆ ದುಃಖ ವ್ಯಾ ಧಿ ಇದ್ದರು ಎಂಥ ಕಷ್ಟ ಬಂದರೂ ನನಗೆ ದೇವ ವಾಕ್ಯವು ಚೈತನ್ಯಾ ನೀ ಡುತ್ತ ನಾನು ಬಿದ್ದು ಹೋಗದಂತೆ ನನ್ನ ಎತ್ತಿ ಹಿಡಿಯುತ್ತೆ 2. ಸವಿರಾರು ವೈರಿಗಳು ಮುತ್ತಿ ಬಂದರೂ ಆಪತ್ತು ತಂದರೂ ನನಗೆ ದೇವ ವಾಕ್ಯವು ಜಯದ ದಾರಿ ತೋರುತ್ತೆ ನನ್ನ ವೈರಿಯು ಮುಂದೆ […]

Read more