ಸಾಧ್ಯವೂ ಎಲ್ಲಾಸಾಧ್ಯವು ನಿನ್ನಿಂದ-Sadhyavu ellasadhyavu ninninda

ಸಾಧ್ಯವೂ ಎಲ್ಲಾಸಾಧ್ಯವು ನಿನ್ನಿಂದ ಎಲ್ಲಾಸಾಧ್ಯ ಅಸಾಧ್ಯವು ಒಂದೂ ಇಲ್ಲ ನಿನ್ನಿಂದ ಅಸಾಧ್ಯವು ಒಂದೂ ಇಲ್ಲ   1.ಸಮುದ್ರ ನಿನ್ನ ಕಂಡು ಹೆದರಿ ಓಡಿತಯ್ಯಾ – 2 ಯೋರ್ದಾನ್ ನಿನ್ನ ಕಂಡು ಹಿಂಜಾರಿ ಹೋಯಿತಯ್ಯಾ – 2   2.ಕಡಲ ಮೇಲೆ ನಡೆದೆಯೇಲ್ಲಾ ಬಿರುಗಾಳಿ ಅಡಗಿಸಿದೆ – 2 ಸೈತಾನನ ಜಜ್ಜಿರುವೆ ಸರ್ವಶಕ್ತ ನೀನೆ – 2   ಸತ್ತು ಎದ್ದೆಯಲ್ಲಾ ಮರಣವ ಗೆದ್ದೆಯಲ್ಲಾ – 2 ಮತ್ತೆ ನೀ ಬರುವೆಯಲ್ಲಾ ರೂಪಾಂತ್ರ ತರುವೆಯಲ್ಲಾ -–2   4.ನಿನ್ […]

Read more