ಸರ್ವ ಸೃಷ್ಟಿಗೆ ಯಜಮಾನ ನೀನೇ-Sarva srstige yajamana nine

ಸರ್ವ ಸೃಷ್ಟಿಗೆ ಯಜಮಾನ ನೀನೇ ಸರ್ವ ಸೃಷ್ಟಿಯ ಕಾಯ್ವವ ನೀನೇ ನನ್ನ ಹೃದಯದೊಳ್ ನಿನ್ನನ್ನು ಆರಾಧಿಸುವೆ ಎಂದೆಂದೂ ಶಿರಬಾಗಿ ನಮಿಪೆ ಹ. ಹ. ಹ. ಹಲ್ಲೇಲೂಯಾ…. 1.ಭೂಮಿ ಆಕಾಶ ಅಳಿದು ಹೋದರೇನು ನಿನ್ ವಾಕ್ಯವು ಎಂದಿಗೂ ಅಳಿಯದು ಈ ಜೀವ ನಾಶವಾಗಿ ಹೋದರೇನು ವಿಶ್ವಾಸಿ ಎಂದೆಂದೊ ಸ್ಥಿರನು ಹಲ್ಲೇಲೂಯಾ…. ಹ. ಹ. ಹ. ಹಲ್ಲೇಲೂಯಾ…. 2.ನಮ್ಮ ಪಾಪ ಪರಿಹಾರಕ ನೀನೇ ನಮ್ಮ ರೋಗ ನಿಮಾರಕ ನೀನೇ ನಮ್ಮ ಚಿಂತೆಯ ನೀಗಿಸಿ ಶಾಂತಿಯ ನೀಡುವ ಮಮತೆಯ ಸಾಗರ ನೀನೇ […]

Read more