ಸರ್ವ ಶಕ್ತನು ನನ್ನ ಸ್ವಂತನಾದನು- Sarva saktanu nanna

ಸರ್ವ ಶಕ್ತನು ನನ್ನ ಸ್ವಂತನಾದನು ಸಾವಗೆದ್ದನು ನನ್ನ ಜೀವವಾದನು ಹಾ ಹಾ ಹಾ ಇದು ಅತಿಶಯತಾನೆ ಹೊ ಹೊ ಹೊ ಇದು ಸತ್ಯವೆ ತಾನೆ ಕಂಡು ಕೊಂಡೆ ಒಂದು ನಿಧಿಯ ಪಡೆದುಕೊಂಡೆ ಒಂದು ಬೊಕ್ಕಸ ಯೇಸುವೇ ನನ್ ರಕ್ಷಕಾ ಯೇಸುವೇ ನನ್ ರಾಜಾ ಸಂತೋಷವು ಸಮಾಧಾನವು ನನ್ನಲ್ಲಿ ಉಕ್ಕುತ್ತಿದೆ ಪಾಪವೆಲ್ಲಾ ಮನ್ನಿಸಿದಾ ಭಯವೆಲ್ಲಾ ನೀಗಿಸಿದಾ ಪರಲೋಕದಿ ನನ್ನ ಹೆಸರು ಬರೆದಿರುವ ನನ್ನೇಸು ನನ್ ಬಾಳ ಕಾಲವೆಲ್ಲಾ ಯೇಸುಗಾಗಿ ಜೀವಿಸುವೇ ಊರಿಗೆಲ್ಲಾ ಹೇಳುವೆನು ಲೋಕವೆಲ್ಲಾ ಸಾರುವೆನು ಜೀವಿಸುವ ನನ್ನೇಸು […]

Read more