ಸಂತೋಷ ಉಕ್ಕುತ್ತೆ ಸಂತೋಷ ಉಕ್ಕುತ್ತೆ-Santosa ukkutte santosa ukkutte

ಸಂತೋಷ ಉಕ್ಕುತ್ತೆ ಸಂತೋಷ ಉಕ್ಕುತ್ತೆ ಸಂತೋಷ ಉಕ್ಕೆ ಉಕ್ಕುತ್ತೆ ಹಲ್ಲೆಲೂಯ ಯೇಸು ನನ್ನ ರಕ್ಷಕ ನನ್ನ ಪಾಪ ತೊಳೆದ ಸಂತೋಷ ಉಕ್ಕೇ ಉಕ್ಕುತ್ತೇ   1.ದಾರಿ ತಪ್ಪಿ ನಾ ನಡೆದೆ ಅದೇ ದಾರಿಯಲ್ಲಿ ನಾ ಅಲೆದೆ ಆದರೆ ಯೇಸು ಕೈಬಿಡದೆ ತಾನೇ ಬಂದು ರಕ್ಷಿಸಿದ ||2|| ಇಂಥ ಒಳ್ಳೆ ಯೇಸು ನನ್ನ ಸ್ವಂತನಾದನು ||2||   2.ಪಾಪದಲ್ಲಿ ಇರುವವರು ಪಾತಾಳದಲ್ಲಿ ಅಲೆಯುವರು ನಾನು ಪರಲೋಕದೊಳ್ ಹೊಸ ಹಾಡು ಹಾಡುವೆ ||2|| ಕೊನೆಯವರೆಗೂ ಕಾಯುವ ನನ್ನ ಒಳ್ಳೆ ಯೇಸುವು […]

Read more