ಸಂತೈಸುವ ತಾಯಿಯಂತೆ -Santisuva

ಸಂತೈಸುವ ತಾಯಿಯಂತೆ ನನೇಸು ನನ್ನನು ಹಾಲ್ಲೆಲೂಯಾ…ಹಾಲ್ಲೆಲೂಯಾ  (2) ಒರಗಿಸುವ ಎದೆಯಲ್ಲಿ ಮನ ಭಾರವ ನೀಗುವಾ.. ಕರಹಿಡಿದು ನಡೆಸುವಾ ಕಣ್ಮಣಿಯಂತೆ ಕಾಯುವಾ.. ಜೀವ ಕೊಟ್ಟನು ನನಗಾಗಿ ನನ್ನ ಪಾಪವ ಹೊತ್ತನೂ ನನ್ನನೆಂದು ಕೈಬಿಡನೂ ಎಂದಿಗೂ ನನ್ನ ಅಗಲನೂ  

Read more