ಸಂಜೆಯ ತಂಪಿನ ವೇಳೆ-Sanjeya tampina vele

ಸಂಜೆಯ ತಂಪಿನ ವೇಳೆ – ನನ್ನ ಯೇಸು ಸಂಧಿಸುವ ವೇಳೆ ಪ್ರಿಯ ಕರ್ತನೊಳೂ ಭವಯದೊಂದ ನಡೆದು ಉನ್ನತ ಪ್ರೀತಿಯಿಂ ಸಂಚರಿಸುವೆ ನಾ 1.ಹನೋಕನೊಂದಿಗೆ ಕೂಡಿ ನಡೆದವಾ ನನ್ನೊಂದಿಗೆ ಕುಡಿ ನಡೆವನೂ ಮಹಿಮೆಯ ಆನಂದವೇ ರಮ್ಯ ಕುಡಿದ ಜೀವಿತವೇ 2.ಎಮ್ಮಾಹುವಿನಾ ಶಿಷ್ಯರೊಂದಿಗೆ ಸ್ನೇಹದಿ ಕುಡಿ ನಡೆದಾತ ಎನ್ನಯ ಹಸ್ತವ ಹಿಡಿದೂ ಸತ್ಯ ಮಾರ್ಗದಿ ನಡೆಸುವನು 3.ಯುಗದ ಸಮಾಪ್ತಿಯ ವರೆಗೆಂದು ನಿನ್ನೊಂದಿಗಿರುವೆನು ಎಂದೆಂದೂ ಅಭಯ ನೀಡಿದ ಯೇಸು ವಾಗ್ದಾನವಾ ಪೂರೈಸುವನೂ

Read more