ಶ್ರಿ ಯೇಸು ನಾಮ –Sri yesu nama

ಶ್ರಿ ಯೇಸು ನಾಮ ಅತಿಶಯ ನಾಮ ಪಾಪಿಗೆ ಇಂಪಾದ ನಾಮ (4)   1.ಪಾಪ ಪರಿಹಾರಕ್ಕಾಗಿ ಪಾಪಿಗಳ ಹುಡುಕಿ ಧರಣಿಗೆ ಬಂದ ನಾಮ ಪಾಪ ರಹಿತ ಜೀವಿತದ ಪಾಪ ರಹಿತ ಜೀವಿತದ ಮಾದರಿಯ ತೋರಿಸಿದ ಪರಿಶುದ್ಧ ಪುಣ್ಯ ನಾಮ   2.ಎಲ್ಲಾ ನಾಮದಲ್ಲಿ ಮೇಲಾದ ನಾಮ ಯೇಸುವಿನ ದಿವ್ಯ ನಾಮ ಸರ್ವ ಜನರೆಲ್ಲಾ ಅಡ್ಡ ಬಿದ್ದು ಸ್ತೋತ್ರ ಮಾಡಿ ಹರ್ಷದಿಂದ ಹಾಡುವನಾಮ   3.ಲೆಕ್ಕವಿಲ್ಲದಷ್ಟು ಪಾಪ ನನ್ನಿಂದ ತೆಗೆಯಲು ನನಗಾಗಿ ಬಂದ ನಾಮ ಅನ್ಯನೆಂದು ತಳ್ಳದೆನ್ನ ಧನ್ಯನಾಗಿ […]

Read more