ಶುಭಸಂದೇಶ ಶುಭಸಂದೇಶ-Subhasandesa subhasandesa

ಶುಭಸಂದೇಶ ಶುಭಸಂದೇಶ ಭೂಲೋಕದಲ್ಲೂ ಪರಲೋಕದಲ್ಲಿ ಆನಂದ ತರುವ ಶುಭಸಂದೇಶ ಅದೇನಣ್ಣ ಭೂಲೋಕದಲ್ಲೂ ಪರಲೋಕದಲ್ಲಿ ಆನಂದ ತರುವ ಶುಭಸಂದೇಶ 1.ಯೇಸುವು ಜನಿಸಿರುವ ಇದುವೇ ಶುಭಸಂದೇಶ 2.ಬಾನಲ್ಲಿ ನಕ್ಷತ್ರ ತಂದ ಧರೆಯಲ್ಲಿ ಶಾಂತಿ ತಂದ ಪಾಪದಿ ಬಿಡುಗಡೆ ಮಾಡಲು ಬೆತ್ಲೆಹೇಮ್ ಅಲ್ಲಿ ಜನಿಸಿ ಬಂದ 3.ಕುರುಬರು ಹೋದರು ನೋಡಲು ಜೋಯಿಸರು ಹೋದರು ನಮಿಸಲು ಪರಲೋಕದಲ್ಲಿ ಪರಮಾನಂದ ಭೂಲೋಕದಲ್ಲಿ ಬಿಡುಗಡೆಯು

Read more