ಶಿಲುಬೆಯ ಮಾತು ಹುಚ್ಚು ಮಾತಾಗಿದೆ-Silubeya matu huccu mata gide

ಶಿಲುಬೆಯ ಮಾತು ಹುಚ್ಚು ಮಾತಾಗಿದೆ ಈ ಲೋಕದ ಜನರಿಗೆ – 2 ನನಗಾದರೂ ದೇವರ ಶಕ್ತಿಯಾಗಿದೆ – 2 1.ನನ್ನ ನಾಶನದಿ ನನ್ನೇಸು ತಪ್ಪಿಸಿದ ನಾ ಕೆಟ್ಟು ಹೋಗಿರಲು ಹೆಸರಿಡಿ ನನ ಕರೆದೆ || ಹಲ್ಲೇಲೂಯ || 2.ನಿನ್ನಲ್ಲಿ ನನ್ನ ಭರವಸೆಯು ಅಯ್ಯ ನಿನ್ನನ್ನೆ ನಂಬಿ ನಾ ಬಾಳುವೆನಯ್ಯ || ಹಲ್ಲೇಲೂಯ || 3.ನಿನ್ನಯ ರುಚಿಯನ್ನು ಸವಿದಿ ರುವೆನಯ್ಯಾ ಯಾರೇನೆ ಅಂದರು ನಿನ್ನನ್ನು ಬಿಡೆ ನಯ್ಯಾ || ಹಲ್ಲೇಲೂಯ ||

Read more