ವಿಜಯ ನಿನ್ ರಕ್ತದಲ್ಲಿ-Vijaya nin raktadalli

ವಿಜಯ ನಿನ್ ರಕ್ತದಲ್ಲಿ ಅಭಯ ನಿನ್ ಹಸ್ತದಲ್ಲಿ || ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ.. 1.ಸ್ವಸ್ಥತೆ ನಿನ್ ರಕ್ತದಲ್ಲಿ ಭದ್ರತೆ ನಿನ್ ಹಸ್ತದಲ್ಲಿ || ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ.. 2.ರಕ್ಷಣೆ ನಿನ್ ರಕ್ತದಲ್ಲಿ ಆದರಣೆ ನಿನ್ ಹಸ್ತದಲ್ಲಿ || ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ… 3.ಕ್ಷಮಾಪಣೆ ನಿನ್ ರಕ್ತದಲ್ಲಿ ಆರೋಗ್ಯ ನಿನ್ ಹಸ್ತದಲ್ಲಿ || ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..

Read more