ವಂದಿಸಿ ಸ್ತುತಿ ಹಾಡು ನಿನ್ ಯೇಸು-Vandisi stuthi hadu nin yesu

ವಂದಿಸಿ ಸ್ತುತಿ ಹಾಡು ನಿನ್ ಯೇಸುವನ್ನು ಸ್ಮರಿಸುತ್ತಾಗೀತೆ ಹಾಡು ಆತನು ಮಿತ್ರನೂ ಸರ್ವೆಶ್ವರನೂ ವಾಗ್ದಾನದ ಪ್ರಭು ಆತನು 1.ಯೆರಿಕೋ ತಂದೆಯು ಮುಂದೆ ಇದ್ದರೂ ಯೇಸು ನಿನ್ನ ಮುಂದೆ ಸಾ ಗ್ವನು ಭಯವು ಬೇಡಾ ಚಿಂತೆ ಬೇಡಾ ಸ್ತುತಿಸಲು ಜಯ ಹೊಂದುವಿ 2.ಶರೀರವು ಆತ್ಮವು ಬಲಗುಂದಲೂ ಸೋಲು ಬರುವ ವೇಳೆಗಳೊಳು ಸ್ತುತಿಯಿಂದಲೇ ಮನವು ತುಂಬಲು ಪರಿಶುದ್ದನ ಬಲ ದೊರೆವದು 3.ದುಮರ್ಗವ ತ್ಯಜಿಸಿ ನಿನ್ನ ಜೀವಿತದೊಳು ದೇವ ಭಯದಿಂದ ಕೂಡಿ ಬಾಳು ನೀ ಆತ್ಮನಿಂದ ಪೂರ್ಣ ಹೊಂದಲೂ ಸನ್ನುತನ ಹಾಡಿ […]

Read more