ಲೋಕ ಹಿಂದೆ ಓಡಿ ಹೋಗಿ ಸಾಕಾಯಿತು-Loka hinde odi hogi sakayitu

ಲೋಕ ಹಿಂದೆ ಓಡಿ ಹೋಗಿ ಸಾಕಾಯಿತು ಯೇಸು ಸ್ವಾಮಿ ನಂಬಿ ಬಂದೆ ಸುಖವಾಯಿತು ಹಲ್ಲೇಲೂಯ ಯೇಸಯ್ಯಾ ನೀನೆ ನನಗೆ ಆಸರೆ ಅಯ್ಯಾ – ಪಲ್ಲವಿ 1. ಪಾಪ ಶಾಪ ನೀಗಲೆಂದು ಅರಕೆ ಹೊತ್ತುಕೊಂಡು ಲೋಕವೆಲ್ಲಾ ಸುತ್ತಾಡಿ ಜೀವನವೆ ಸಾಕಾಯ್ತು ಯೇಸು ನಾಮ ಕೂಗಿಕೊಂಡೆ ರಕ್ಷಣೆ ನನಗಾಯ್ತು 2.ದೆವ್ವ ಕಾಟ ನೀಗಲೆಂದು ದೆವ್ವ ಭೂತ ನಂಬಿಕೊಂಡೆ ಹಣವೆಲ್ಲಾ ಕಳೆಡುಕೊಂಡೆ ಜೀವ ನವೇ ಬರಿದಾಯ್ತು ಯೇಸು ನಾಮ ಕೂಗಿಕೊಂಡೆ ಬಿಡು ಗಡೆ ನನಗಾಯ್ತು

Read more