ಲೋಕವು ನೀಡುವಾ ಪ್ರೀತಿಯು –Lokavu niduva pritiyu

ಲೋಕವು ನೀಡುವ ಪ್ರೀತಿಯು ಮಾಯೆಯೇ ಯೇಸುವು ನೀಡುವಾ ಪ್ರೀತಿಯು ಸಾಕೆನಗೆ || ಯೇಸುವೇ ನೀ ಬಾ… ದೇವಾ ನಿಡೆನಗೆ ನಿನ್ ಆತ್ಮವ ( ಬಲವಾ)…|| 1.ಪರಿಶುದ್ಧ ಸ್ಥಳಕ್ಕೆ ನನ್ನನ್ನು ನಡೆಸು ಪರಿಶುದ್ಧ ಆತ್ಮದಿ ನನ್ನನ್ನು ತುಂಬಿಸು || ಯೇಸುವೇ || 2.ಶರೀರದ ಕ್ರಿಯೆಗಳು ನಶಿಸಿ ಹೋಗಲಿ ಆತ್ಮನ ವರದಿಂದ ನನ್ ಹೃದಯಾ ತುಂಬಲಿ || ಯೇಸುವೇ || 3.ನಿನಗಾಗಿ ಬಾಳಲು ಕೃಪೆಯ ನೀಡು ನೀ ಸೇವೆಯ ಮಾಡಲು ವರಗಳ ನೀಡು ನೀ || ಯೇಸುವೇ ||

Read more