ಲೋಕದ ಆಶೇಯೂ ಸಾಕು-Lokada aseyu saku

ಲೋಕದ ಆಶೇಯೂ ಸಾಕು ಸಾಕಪ್ಪ ಖಂಡಿತ ಸಂತಸ ಸಿಕ್ಕದು ಇದರಿಂದ 1.ಮಧ್ಯಪಾನದಿಂದಲೂ ಧೂಮಪಾನದಿಂದಲೂ ಖಂಡಿತ ಸಂತಸವಿ ಸಾಕು ನಿಲಿಸು ಇಲ್ಲಿಗೆ ಯೇಸುವಿನ ಸಾನಿಧ್ಯಕೆ ನೀ ಓಡಿ ಬಾ ಶಾಶ್ವತದ ಸಂತಸವ ಒಂದಲೂ ಓಡಿ ಬಾ – ಲೋಕದ 2.ಶರೀರ ದಾಶೆಯು ಬೇಡ ಕಣ್ಣೀ ನಾಸೆಯು ಸಾಕು ಬದುಕು ಬಾಳಿನ ಡಂಬಾ ಬೇಡ ಎಂದೆಂದೂ ಲೋಕದ ಅಶೆಯು ಗತೀಸಿ ಹೋಗುವುದು ದೇವರ ಚಿತ್ತವ ನೆರವೇರಿಸು ಎಂದು – ಲೋಕದ

Read more