ರಾಜಾ ನಿನ್ ಸಮ್ಮುಖದಿ ಹಗಲಿರುಳು-Raja nin sammukhadi hagallirulu

ರಾಜಾ ನಿನ್ ಸಮ್ಮುಖದಿ ಹಗಲಿರುಳು ಕುಳಿತಿರುವೆ ಸ್ತುತಿಸಿ ನಲಿಯುವೆನು ಚಿಂತೆಯ ಮರೆಯುವೆನು ಆರಾಧನೆ ಆರಾಧನೆ ಅಪ್ಪಾ ಅಪ್ಪಾ ನಿನಗೆ ತಾನೇ   1.ನನ್ ಬಲವೇ ನನ್ ಕೋಟೆಯೇ ಆರಾಧನೆ ನಿಮಗೆ ಆಶ್ರಯವೇ ಅತಿಶಯವೇ ಆರಾಧನೇ ನಿಮಗೆ   2.ಎಲ್ಲೆಲ್ಲೂ ಇರುವ ಯೇಹೋವಾ ಎಲೋಹಿ ಆರಾಧನೆ ನಿಮಗೆ ನಮ್ಮ ನೀತಿಯೇ ಯೇಹೋವ ಚೀದ್ಕೇನು ಆರಾಧನೆ ನಿಮಗೆ   3.ಪರಿಶುದ್ದಗೊಳಿಸುವ ಯೇಹೋವ ಮೆಕ್ಕಾದೀಸ್ ಆರಾಧನೆ ನಿಮಗೆ ನನ್ನ ರೂಪಿಸುವ ಯೇಹೋವ ಹೊಸೇನು ಆರಾಧನೆ ನಿಮಗೆ   4.ಉನ್ನತನೇ ಮಹೋನ್ನತನೇ ಆರಾಧನೆ […]

Read more