ರಾಜಾ ನಿನ್ನ ಸನ್ನಿಧಿ ಆನಂದವೆ- Raja ninna sannidhi anandave

ರಾಜಾ ನಿನ್ನ ಸನ್ನಿಧಿ ಆನಂದವೆ ಎಂದೆಂದು ನನಗೆ ಆನಂದವೆ ಯೇಸು ರಾಜ ಯೇಸು ರಾಜ ನನ್ನ ಯೇಸು ರಾಜ ಮುಂಜಾನೆಯೇ ಹುಡುಕುವೆನು ನಿನ್ ಸಮ್ಮುಖವ ಬಯಸುವೆನು ಲೋಕವೆಲ್ಲ ನಶ್ವರವೂ ನಿನ್ ಪ್ರೀತಿ ಒಂದೇ ಶಾಶ್ವತವೂ ಇನ್ನೂ ನಿನ್ನ ಅರಿಯಬೇಕು ನಿನ್ನ ಬಳಿ ಸೇರಬೇಕು ಕರ ಹಿಡಿದ ನಾಯಕನೇ ಕೈ ಬಿಡದ ಜೊತೆಗಾರನೇ ಸ್ತುತಿಗಳಲ್ಲೇ ಇರುವವನೇ ಜೊತೆಗಾರನೇ ಮದಲಿಂಗನೇ ಬಲಪಡಿಸೋ ಬೋಧಕನೇ ನೆಲೆಗೊಳಿಸೋ ನಾಯಕನೇ  

Read more