ರಾಜಾಧಿ ರಾಜನೇ ಕರ್ತಾಧಿ ಕರ್ತನೇ-Rajadhi rajane kartadhi kartane

ರಾಜಾಧಿ ರಾಜನೇ ಕರ್ತಾಧಿ ಕರ್ತನೇ ದೇವಾಧಿ ದೇವನೇ ಮಹೋನ್ನತ ದೇವರೇ   1.ತಂದೆ ದೇವರೇ ಆರಾಧನೆ ಪರಿಶುದ್ಧನೇ ಆರಾಧನೆ ಕನಿಕರವುಳ್ಳವನೇ ಆರಾಧನೆ ದಯೆ ಉಳ್ಳವನೇ ಆರಾಧನೆ || ರಾಜಾಧಿ ರಾಜನೇ ||   ಯೇಸುರಾಜ ಆರಾಧನೆ ನನ್ನ ಒಡೆಯ ಆರಾಧನೆ ನನ್ನ ರಕ್ಷಕ ಆರಾಧನೆ ನನ್ನ ನಾಯಕ ಆರಾಧನೆ || ರಾಜಾಧಿ ರಾಜನೇ ||   3.ಪರಿಶುದ್ಧಾತ್ಮನೇ ಆರಾಧನೆ ಕೃಪೆಯ ಆತ್ಮನೇ ಆರಾಧನೆ ತಂದೆಯ ಆತ್ಮನೇ ಆರಾಧನೆ ಯೇಸುವಿನಾತ್ಮನೇ ಆರಾಧನೆ || ಹಲ್ಲೆಲೂಯ ಹಲ್ಲೆಲೂಯ ||   […]

Read more