ಯೊಹೋವ ದೇವನಿಗೆ ನಮಸ್ಕಾರವೇ-yahova devanige namaskarave

  ಯೊಹೋವ ದೇವನಿಗೆ ನಮಸ್ಕಾರವೇ ಸೈನಗಳ ಕರ್ತನಿಗೆ ನಮಸ್ಕಾರವೇ ಹಾಲ್ಲೇಲೂಯ-ಹಾ-ಲ್ಲೆಲೂಯ ಹಾಲ್ಲೇಲೂಯ-ಹಾ-ಲ್ಲೆಲೂಯ ಹಾ..ಲ್ಲೆಲು..ಯ ಹಾಲ್ಲೇಲೂ.ಯ.   1.ಯೊಹೋವ ಎಲೋಹಿಮ್ ಸೃಷ್ಟಿಯ ದೇವಾ ಯೋಹೊವ ಹೋಸೇನು ಎಲ್ಲಾ ನೂತನವೂ – 2   2.ಯೋಹೊವ ಮೆಕ್ಕಾದೇಸ ಪರಿಶುದ್ದಮಾಡುವನು ಯೋಹೊವ ಚಿದ್ಕೇನು ನೀತಿಯ ಅಡಿಪಾಯ  -2   3.ಯೋಹೊವ ಶಮ್ಮ ಎಂದೆಂದು ನನ್ನ ಜೊತೆಗೆ ಯೊಹೊವ ಶಾಲೋಮ ಸಮಾಧಾನ ನೀಡುವನು -2    

Read more