ಯೇಸು ರಾಜ ಮುಂದೆ ಹೋಗ್ವನೂ-yesu raja munde hogvanu

ಯೇಸು ರಾಜ ಮುಂದೆ ಹೋಗ್ವನೂ ಹೊಸನ್ನಾ ಗೀತೆ ಹಾಡುವಾ ಬೇಗ ಸಾಗೋಣ ಹೊಸನ್ನಾ ಜಯವೇ ಹೊಸನ್ನಾ ಜಯವೇ ಹೊಸನ್ನಾ ಜಯ ಜಯವೇ ಹೊಸನ್ನಾ ಜಯ ಜಯವೇ 1.ಹಲ್ಲೇಲೂಯಾ ಸ್ತುತಿ ಮಹಿಮೇ ಎಂದು ಹಲ್ಲೆಲೂಯಾ ಸ್ತುತಿ ಮಹಿಮೇ ಯೇಸು ರಾಜಾ ನಮ್ಮ ರಾಜಾ ಎಂದೆಂದು ಕೊಂಡಾಡುವಾ ಹೊಸನ್ನಾ ಜಯವೇ 2.ಹಿಂಸೆಗಳು ಮುತ್ತಿಕೊಂಡರು ಬಹು ಕಷಚಿಂತೆ ಎಷ್ಟೇ ಬಂದರೂ ಭಯವು ಇಲ್ಲ ದುಗುಡವಿಲ್ಲ ಕರ್ತ ನಮ್ಮೊಡನೆ ಹೊಸನ್ನಾ ಜಯವೇ.. ಹೊಸನ್ನಾ ಜಯ ಜಯವೇ 3.ಯೋರ್ದಾನ್ ಪ್ರವಾಹ ಬಂದರೂ ಯೇರಿಕೋ ಕೋಟೆ […]

Read more

ಯೇಸು ರಾಜ ಮುಂದೆ ಹೋಗ್ವನೂ-Yesu raja munde hogvanu

ಯೇಸು ರಾಜ ಮುಂದೆ ಹೋಗ್ವನೂ ಹೊಸನ್ನಾ ಗೀತೆ ಹಾಡುವಾ ಬೇಗ ಸಾಗೋಣ ಹೊಸನ್ನಾ ಜಯವೇ ಹೊಸನ್ನಾ ಜಯವೇ ಹೊಸನ್ನಾ ಜಯ ಜಯವೇ ಹೊಸನ್ನಾ ಜಯ ಜಯವೇ 1.ಹಲ್ಲೇಲುಯ ಸ್ತುತಿ ಮಹಿಮೇ – ಎಂದು ಹಲ್ಲೇಲುಯ ಸ್ತುತಿ ಮಹಿಮೇ ಯೇಸು ರಾಜಾ ನಮ್ಮ ರಾಜಾ ಎಂದೆಂದೂ ಕೊಂಡಾಡುವಾ ಹೊಸನ್ನಾ ಜಯವೇ 2.ಹಿಂಸೆಗಳು ಮುತ್ತಿಕೊಂಡರು ಬಹು ಕಷ್ಟ ಚಿಂತೆ ಎಷ್ಟೇ ಬಂದರೂ ಭಯವು ಇಲ್ಲ ದುಗುಡವಿಲ್ಲ ಕರ್ತನಮ್ಮೊಡನೆ ಹೊಸನ್ನಾ ಜಯವೇ ಹೊಸನ್ನಾ ಜಯವೇ.. ಹೊಸನ್ನಾ ಜಯವೇ 3.ಯೋರ್ದಾನ್ ಪ್ರವಾಹ ಬಂದರೂ […]

Read more