ಯೇಸು ರಾಜ ಬಂದಿರುವರು-Yesu raja bandiruvaru

ಯೇಸು ರಾಜ ಬಂದಿರುವರು ನಾವೆಲ್ಲಾ ಕೊಂಡಾಡುವ ಕೈ ತಟ್ಟಿ  ನಲ್ಲಿದಾಡುವ ಕೊಂಡಾಡುವ ಕೊಂಡಾಡುವ ಚಿಂತೆಯ ಮರೆತು ನಲಿದಾಡುವ     1.ಕರೆದೊಡನೆ ಬಳಿ ಬರುವ ಕೊರತೆಯೇಲ್ಲ ನೀಗಿಸುವ ಆಸೆಯಿಂದ ಹುಡುಕಿದರೆ ಹೃದಯದಲ್ಲೇ ಬರುವ   2.ಮನಮರುಗಿ ಮನ್ನಿಸುವ ಪಾಪವೆಲ್ಲ ನೀಗಿಸುವ ನಿನಗಾಗಿ ಕೊರಗಿರುವ ಓಡಿ ಬಾ ನನ್ ಮಗನೆ (ಮಗಳೆ)   3.ಕಣ್ಣೀರೆಲ್ಲಾ ಒರೆಸುವನು ಕರ ಹಿಡಿದು ನಡೆಸುವನು ಆಸೆಯೇಲ್ಲಾ ನಿನ್ ಬಯಕೆಯಲ್ಲಾ ಇಂದೇ ಪೂರೈಸುವಾ – ನಿನ್   4.ರೋಗವನ್ನು ನೀಗಿಸುವವು ಕ್ಷಣದಲ್ಲೇ ಸುಖ ಕೊಡುವ […]

Read more