ಯೇಸು ರಕ್ತ ನನ್ನ – Yesu rakta nanna

ಯೇಸು ರಕ್ತ ನನ್ನ ಮೇಲಿರಲು ಬಾಧೆಯು ಸಮೀಪಿಸದು ಯೇಸು ರಕ್ತ ನನ್ನ ಮೇಲಿರಲು ರೋಗವು ಮುಟ್ಟದೆಂದು 1.ನನ್ನ ಪ್ರಾಣಾತ್ಮ ಶರೀರವೆಲ್ಲ ಕ್ರಿಸ್ತನ ರಕ್ತ ಆತನ್ ವಾಕ್ಯ ನನ್ನಲ್ಲಿರಲು ಭಯವೆ ಇಲ್ಲ || ಯೇಸು || 2.ದುಷ್ಟಾತ್ಮ ಸೈನ್ಯಗಳ ಎದುರಿಸುವೆ ನಾನು ಹೋರಾಡಿ ಪ್ರಾರ್ಥಿಸಿ ಜಯ ಹೊಂದುವೆ || ಯೇಸು || 3.ಸಮಾಧಾನ ಸುವಾರ್ತೆಯ ಸಾರುವೆನು ನಂಬಿಕೆಯೆಂಬ ಗುರಾಣಿಯು ಹಿಡಿಯುವೆನು || ಯೇಸು || 4.ಸತ್ಯವೆಂಬ ನಡುಕಟ್ಟು ಕಟ್ಟಿಕೊಂಡು ನಾ ನೀತಿಯೆಂಬ ವಜ್ರ ಕವಚ ಧರಿಸುವೆನು || ಯೇಸು […]

Read more