ಯೇಸು ಯೇಸು ರಾಜಾ ಯೇಸು-Yesu yesu raja yesu

ಯೇಸು ಯೇಸು ರಾಜಾ ಯೇಸು ಯೇಸು ನಾಥಾ ಯೇಸು ಪ್ರಿಯ ದೇವಾ ಯೇಸು ನನಗೆಲ್ಲವೂ ಹಲ್ಲೆಲೂಯಾ ಅಮೆನ್ ಹಲ್ಲೆಲೂಯಾ ಅಮೆನ್ 1.ಯೇಸು ಪಾಪವ ನೀಗಿಸಿದ ಯೇಸು ಶಾಪವ ಅಳಿಸಿದ ಯೇಸು ಆತ್ಮಕ್ಕೆ ಆಪ್ತನು ಎಣಿಯಿ ಲ್ಲಾ ಪ್ರೀತಿದಾತಾ ಅಮೆನ್ ಅಮೆನ್ ಯೇಸು ಅಮೆನ್ ಅಮೆನ್ ಯೇಸು 2.ಪಾಪಿಯಾದೆನ್ನ ಪ್ರೀತಿಸಿದ ನಾಶ ಕೊಪಕ್ಕೆ ತಪ್ಪಿಸಿದಾ ಪ್ರೇಮ ಹಸ್ತವ ಚಾಚಿದಾ ಎಣೆಯಿಲ್ಲಾ ಪ್ರೇಮದಾತಾ ಹೊಸನ್ನ ಯೇಸು ಹೊಸನ್ನ ಯೇಸು

Read more