ಯೇಸು ಯೇಸು ನಾಯಕನು-Yesu yesu nayakanu

ಯೇಸು ಯೇಸು ನಾಯಕನು ನನ್ ಪ್ರಾಣ ಪ್ರೀಯನು ||2|| ಯೇಸು ಯೇಸು ನಾಯಕನು ನನ್ ಪ್ರಾಣ ಪ್ರೀಯನು     1.ಹಾಡುವೆವು ನಾವು ಸ್ತುತಿಸುವೆವು ಎನ್ ಪ್ರೀಯ ಯೇಸುವನ್ನೇ ಹಾಡುವೆವು ನಾವು ಸ್ತುತಿಸುವೆವು ಎನ್ ಪ್ರೀಯ ಯೇಸುವನ್ನೇ ಯೇಸು ಯೇಸು ನನ್ನೊಂದಿಗೆ ಯೇಸು ಯೇಸು ಎಂದೆಂದಿಗೂ ||2||   2.ಬರುವನು ನನ್ನ ಕರ್ತನು ನನ್ನನ್ನು ಕರೆದೊಯ್ಯಲು ಹಾಹಾಹಾ…. ಬರುವನು ನನ್ನ ಕರ್ತನು ನನ್ನನ್ನು ಕರೆದೊಯ್ಯಲು ಮೇಘದ ಮೇಘದ ಮಾರ್ಗವಾಗಿ ಬರುವನು ನನ್ನ ಪ್ರೀಯನು ||2||  

Read more