ಯೇಸು ಬರುವನು-Yesu baruvan

ಯೇಸು ಬರುವನು ಬೇಗನೆ ಬರುವನು ಸಭೆಯೇ ಎಚ್ಚರ ತಿರುಗಿ ಬರುವುದು ತಡವಿದೆ ಎಂದು ಮೋಸ ಹೋಗಬೇಡ || || ಆ ದಿನವೂ ಯೇಸು ಬರುವ ಘಳಿಗೆಯು || ತಿಳಿಯದೆ ಇರುವುದರಿಂದ ಸಭೆಯೇ ಎಚ್ಚರವಾಗಿರು || 1.ನೋಹನ ಕಾಲದಲ್ಲಿ ಜನರು ದೇವರನ್ನು ಮರೆತು || ಜಲ ಪ್ರಳಯವೂ ಬರುವುದಿಲ್ಲವೆಂದು ನಾಶವಾಗಿ ಹೋದರೂ || || ಆ ದಿನವೂ || ಯೇಸು ಬರುವನು || 2.ಬೆಟ್ಟದಿಂದ ಇಳಿದು ಮೋಶೆ ತಡಮಾಡಿ ಬರಲು ದೇವರನ್ನು ಮರೆತು ಜನರು ನಾಶವಾಗಿ ಹೋದರು || […]

Read more