ಯೇಸು ನಿನ್ನನ್ನೇ ನೋಡುವೆ-Yesu ninnanne noduve

ಯೇಸು ನಿನ್ನನ್ನೇ ನೋಡುವೆ ನಿನ್ನ ಶಿಲುಬೆಯ ನೋಡುವೆ ನನ್ನ ಹೃದಯ ಕರಗಿ ಅಳುತಿರುವುದು ಅಳುತಿರುವುದು || 1.ಕಲ್ಲುಮುಳ್ಳು ನೋಡದೆ ಭಾರವಾದ ಶಿಲುಬೆ ಹೊತ್ತೆ ಬಂಧುಮಿತ್ರರು ಯಾರು ಇಲ್ಲ ಎಲ್ಲಾರೂ ಆಗಲಿ ಹೋದರು ಬಂಡೆಯು ಸೀಳಿತು ಸಮಾಧಿಯು ತೆರೆಯಿತು || ನಿನ್ನ ಮಹಾ ಶಬ್ಧದಿಂದ || 2.ಆ ಘೋರವಾದ ಶಿಲುಬೆ ನೆನೆಸಿ ನೆನೆಸಿ ಸ್ತುತಿಸುವೇ ಆ ಘೋರವಾದ ಮರಣ ನೆನೆಸಿ ನೆನೆಸಿ ಕಣ್ಣೀರಿಡುವೆ ಕತ್ತಲೆಯು ಅವರಿಸಿತು ಪರದೆಯು ಹರಿಯಿತು || ನಿನ್ನ ಮಹಾ ಬಲದಿಂದಾ || ಯೇಸು 3.ನನ್ನ […]

Read more