ಯೇಸು ನನ್ನ ರಾಜ ಯೇಸು-Yesu nanna raja yesu

ಯೇಸು ನನ್ನ ರಾಜ ಯೇಸು ನನ್ನ ಒಡೆಯ ಯೇಸು ನನ್ನ ಜೀವ ಯೇಸುವೇ ಸರ್ವಸ್ವ   ಯೋಗ್ಯನು ನೀನೆ ಯೋಗ್ಯನು ಸ್ತುತಿಗೆ ನಿತ್ಯ ನಿರಂತರವೂ ಸೃಷ್ಠಿಸಿದೆ ನನ್ನ ಸ್ತುತಿಸಲು ನಿನ್ನ ನಿತ್ಯ ನಿರಂತರವೂ -2-   ಯೇಸು ನನ್ನ ನೀತಿ ಯೇಸು ನನ್ನ ಪ್ರೀತಿ ಯೇಸು ನನ್ನ ಜ್ಯೋತಿ ಯೇಸುವೇ ಸರ್ವಸ್ವ

Read more