ಯೇಸು ನನ್ನ ಬಂಡೆಯು –Yesu nanna bandeyu

ಯೇಸು… ನನ್ನ ಬಂಡೆಯು ನೀನೇ ನನ್ನ ಕೋಟೆಯು ನನ್ನ ಆಶ್ರಯವೂ ನೀನೇ || ಓ ದೇವಾ ಆಶ್ರಯವೂ ನೀನೇ || ನಿನ್ನ ಉಪಕಾರವೂ ಎಣಿಸಲು ಆಗದಯ್ಯಾ ದೇವಾ || ನಿನ್ನ ಕೃಪೆ ಪ್ರೀತಿಯ ವರ್ಣಿಸಲಾಗದಯ್ಯಾ || ಕರ್ತನೇ ಶಕ್ತನೇ ನನ್ನ ವಿಮೋಚಕನೆ ನೀನೇ ನನ್ನ ರಕ್ಷಕನು || ಯೇಸು ನನ್ನ ಆಪತ್ತಿನ ಕಾಲದಲ್ಲಿ ನಿನ್ನನ್ನೇ ಪ್ರಾರ್ಥಿಸುವೆ ದೇವಾ || ಇಕ್ಕಟ್ಟಿನಲ್ಲಿ ನನ್ನ ಜೊತೆಯಿದ್ದು ಕಾಪಾಡು ಬಾ ದೇವಾ || ಕರ್ತನೇ ಶಕ್ತನೇ ನನ್ನ ವಿಮೋಚಕನೆ ನೀನೇ ನನ್ನ […]

Read more