ಯೇಸು ನನ್ನ ಜೊತೆ ಇರುವಾಗ ಯಾವ-Yesu nanna jote iruvaga yava

ಯೇಸು ನನ್ನ ಜೊತೆ ಇರುವಾಗ ಯಾವ ಭಯವು ನನಗೆ ಇಲ್ಲ (2) ಭಯವೇ ಇಲ್ಲ ನನಗೆ ಭಯವೇ ಇಲ್ಲ (2) ಜಗವಗೆದ್ದ ಯೇಸು ನನಲ್ಲಿ ನೇಲೆಸಿರಲು ಭಯವೇ ಇಲ್ಲ 1. ತಂದೆಯು ಯೇಸು ನನ್ನ ತಾಯಿಯು ಯೇಸು ಬಂಧುವು ಯೇಸು ನನ್ನ ಬಳಗವು ಯೇಸು ಕಣಕಣದಲ್ಲೂ ನನ್ನ ದೈವವೇ ಯೇಸು ಉಸಿರುಸಿರಲ್ಲೂ ನನ್ನ ಜೀವವೇ ಯೇಸು 2. ಕಷ್ಟ ಬಂದರೂ ನನಗೆ ನಷ್ಟ ವಾದರೂ ಹಿಂಸೆ ಬಂದರೂ ನನಗೆ ಮರಣ ಬಂದರು ಹಸಿವೆಯಾದರು ನನಗೆ ದಾಹವಾದರೂ ಯೇಸು […]

Read more