ಯೇಸು ನನ್ನಲ್ಲಿ ಬಂದಾರೆ ಸಂತೋಷ-Yesu nannalli bandare santosa

ಯೇಸು ನನ್ನಲ್ಲಿ ಬಂದಾರೆ ಸಂತೋಷ ಸಂತೋಷ ನಾ ಕುಣಿದು ನಲಿಯುವೆ ಸಂತೋಷ ಸಂತೋಷ ಯಾವಾಗಲೂ ನಾ ಸ್ತುತಿಮಾಡುವೆ ನನ್ನೇಸು ರಾಜನಿಗೆ ಓ ಓ ನನ್ನೇಸು ರಾಜನಿಗೆ   1.ಸ್ವರ ಮಂಡಲ ಕಿನ್ನರಿ ಎಚ್ಚರವಾಗಿರಿ ಸಂಕೀರ್ತನೆಯಿಂದ ಉದಯ ಮುಂಗೊಳ್ಳುವೆ ಜನಾಂಗಗಳಲ್ಲಿ ನಿನ್ನ ಸ್ತುತಿ ಮಾಡುವೆ ಸರ್ವಲೋಕದಲ್ಲಿ ನಿನ್ನನ್ನು ಕೊಂಡಾಡುವೆ ಕೊಂಡಾಡುವೆ ರಾಜ ಸ್ತುತಿ ಮಾಡುವೆ ಯೇಸಯ್ಯ ನಿನಗೆ ಶರಣಾಗುವೆ   2.ದಮ್ಮಡಿ ಬಡಿಯುತ್ತಾ ಕೊಳಲನ್ನು ಊದುತ್ತಾ ಕುಣಯುತ್ತಾ ನಾ ಸ್ತುತಿ ಮಾಡುವೆ ಸರ್ವದೂತರೊಣದಿಗೆ ಸ್ತುತಿ ಮಾಡುವೆ ಪರಲೋಕದ ಮಹಿಮೆಯನ್ನು […]

Read more