ಯೇಸು ನನ್ನಲ್ಲಿ ನೀನಿರಲು – Yesu nannalli niniralu

ಯೇಸು  ನನ್ನಲ್ಲಿ  ನೀನಿರಲು  ಮನಸೋತು  ನಾ  ಹೋಗಲಾರೆ ನೀನು  ಎಲ್ಲವ  ನೋಡಿಕೊಳ್ಳುವೆ-2 1 . ಸಮಾಧಾನ ಕರ್ತನು  ನೀನಲ್ಲವೆ ಸರ್ವಶಕ್ತನು  ನೀನಲ್ಲವೆ 2 . ಅತಿಶಯ  ದೇವನು  ನೀನಲ್ಲವೆ    ಅಲೋಚನಾ  ಕರ್ತನು  ನೀನಲ್ಲವೆ 3 . ತಾಯಿ  ತಂದೆಯು  ನೀನಲ್ಲವೆ  ಕಾಯುವ  ಕರ್ತನು  ನೀನಲ್ಲವೆ 4 . ಅಂದ  ಚೆಂದವೆಲ್ಲಾ  ನೀನಲ್ಲವೆ  ನನ್ನ  ಆಸೆಯೆಲ್ಲಾ  ನೀನಲ್ಲವೆ 5 . ನನಗೆ  ಸರ್ವವು  ನೀನಲ್ಲವೆ  ನನ್ನಲ್ಲಿ  ಇರುವಾತ  ನೀನಲ್ಲವೆ

Read more