ಯೇಸು ಜೊತೆ ಬರುವನೂ ಅದ್ಬುತವ-Yesu jote baruvanu adbutava

ಯೇಸು ಜೊತೆ ಬರುವನೂ ಅದ್ಬುತವ ಮಾಡುವನೂ   ಸೈತಾನನನ್ನು ಓಡಿಸುವ ನೊಂದಂತ ಮನಸ್ಸನ್ನು ಸಂತೈಸುವ   ಸಾಲ ಸಂಕಷ್ಟ ನೀಗುವನು ಕಣೀರನ್ನೆಲ್ಲಾ ಒರಸುವನು   ದುಷ್ಟನ ಕೆಲಸ ಎದುರಿಸುವೇ ಎಂದೆಂದೂ ನನಗೆ ಜಯ ಜಯವೇ   ವೇದನೆ ನೋವನ್ನು ನೀಗುವನು ಸಮಾಧಾನ ಸಂತೋಷ ನೀಡುವನು  

Read more