ಯೇಸು ಕ್ರಿಸ್ತನೆ ಆರಾಧಿಸುವೇ-Yesu kristane aradhisuve

ಯೇಸು ಕ್ರಿಸ್ತನೆ ಆರಾಧಿಸುವೇ ನೀನೆ ನನ್ನಯ ರಕ್ಷಕನು || 2 || ನಿನ್ನ ರಕ್ತದಿಂದ ನನ್ನ ಶುದ್ದೀಸಿದೆ. ನಿನ್ನ ಬಾಸುಡೆಗಳಿಂದ ನನ್ನ ಗುಣಪಡಿಸಿದೆ ಯೇಸು ರಾಜನೇ ಹಲ್ಲೆಲೂಯಾ ………. ಮ್ರತ್ಯುಂಜಯನೇ ನಿನ್ ಕೊಂಡಾಡುವೆ ||2|| ಆ ಹಲ್ಲೆಲೂಯ ನಿನ್ನ ಆತ್ಮದಿಂದ ನನ್ನ ಬಲಗೊಳಿಸಿದ್ದೀ ನಿನ್ನ ಜೀವದಿಂದ ನನ್ನ ಜಯಗೊಳಿಸಿದ್ದೀ ಯೇಸು ರಾಜನೇ ಹಲ್ಲೆಲೂಯಾ ………. ಮ್ರತ್ಯುಂಜಯನೇ ನಿನ್ ಕೊಂಡಾಡುವೆ ||2|| ಆ ಹಲ್ಲೆಲೂಯ ನಿನ್ನ ಕೃಪೆಯಿಂದ ನನ್ನ ಆದುಕೊಂಡಿದ್ದೀ ನಿನ್ನ ವಾಕ್ಯದಿಂದ ನನ್ನ ಸಂತೈಸುತ್ತೀ ಯೇಸು ರಾಜನೇ […]

Read more