ಯೇಸು ಒಳ್ಳೆವ ಯೇಸು ವಲ್ಲಭ-Yesu Olleva Yesu Vallabha

ಯೇಸು ಒಳ್ಳೆವ ಯೇಸು ವಲ್ಲಭ ಸರ್ವವಲ್ಲಭ ಕಣ್ಣೀರ ನೀಗಿ ಸಂತೋಷ ತಂದ ಯೇಸು ಒಳ್ಳೆಯವ ಹಾಡು ಸ್ತುತಿಸುವ ಹೊಗಳಿ ಕೊಂಡಾಡುವ ಉಲ್ಲಾಸದಿ ನಾವು ಸೇರಿ ಘೋಸಿಸುವ-2   ಕಷ್ಟದ ನಡುವೆ ಬಂದೆನ್ನ ರಕ್ಷಿಸಿದ ಯೇಸು ವಲ್ಲಭ ದಃಖದ ನಡುವೆ ಆಶ್ವಾಸನೆ ತಂದ ಯೇಸು ಒಳ್ಳೆಯವ ಸರ್ವಶಕ್ತ ಯೇಸುವಿನ ಮಕ್ಕಳು ನಾವು ಭಯವೇ ನಮಗಿಲ್ಲ ಶಕ್ತನಾದ ದೇವರ ಮುಖಾಂತರವೆ ನಮಗೆಲ್ಲ ಸಾದ್ಯವೆ   ಶತ್ರುವನು ತುಳಿಯಲು ಶಕ್ತಿ ತಂದವನು ಯೇಸು ವಲ್ಲಭ ವಾಕ್ಯವ ಕಳಿಸಿ ಸೌಖ್ಯವ ತಂದ ಯೇಸು […]

Read more