ಯೇಸುವೇ ಯೇಸುವೇ ನೀನೆ ನನ್ನ ದೇವರು-Yesuve yesuve nine nanna devaru

ಯೇಸುವೇ ಯೇಸುವೇ ನೀನೆ ನನ್ನ ದೇವರು ಜೀವವುಳ್ಳ ದೇವರು ನೀನು ಅದ್ಬುತ ನಡೆಸುವಾ ರಕ್ಷಕ ನೀನು 1.ನನ್ನ ಪಾಪಕ್ಕಾಗಿ ಶಿಲುಬೆಯನ್ನು ಹೊತ್ತೇ ನೀ ನನ್ನ ದ್ರೋಹಕ್ಕಾಗಿ ಬಾಧೆಯನ್ನು ಸಹಿಸಿದೆ ನೀ ನನ್ನ ರಕ್ಷಿಸಿದೆ ಜೀವ ಕೊಟ್ಟು ನಿನಗೆ ಕೊಟ್ಟಿ ಸ್ತೋತ್ರವು – ಯೇಸುವೇ 2.ಏನು ಅಲ್ಲದ ನನ್ನ ಉನ್ನತಕ್ಕೆ ಏರಿಸಿದೇ ಅಲ್ಪನಾದ ನನ್ನ ಆಶೀರ್ವಾದವಾಗಿ ಮಾಡಿದೇ ಕೃಪೆಗಳಿಂದ ನನ್ನ ತುಂಬಿಸಿರುವೆ ನಿನಗೆ ಕೋಟಿ ಸ್ತೋತ್ರವು – ಯೇಸುವೇ 3.ಜೀವವುಳ್ಳ ದಿನವೆಲ್ಲಾ ನಿನ್ನನ್ನೇ ನಾ ಸ್ತುತಿಸುವೆ ಮಾಡಿದ ಮೇಲು […]

Read more